ಶುಕ್ರವಾರ, ಜುಲೈ 22, 2005

ಕನಸು-ನನಸು [22/07/2005]

ಕಣ್ಣಂಚಿನಲ್ಲೇಕೆ ಕಂಬನಿ? ಕಣ್ಣೆವೆಯಲ್ಲ ತೇವ... ಕನಸು ನನಸಾಗಲಿಲ್ಲವೆ? ದುಃಖ ಮಡುಗಟ್ಟಿತೆ? ಕನಸೆಲ್ಲವೂ ನನಸಾಗುವಂತಿದ್ದರೆ ಈ ಜಗವೂ ಕನಸಿನ ಲೋಕವಾಗಿ ನಿತ್ಯಸುಖ,ಸತ್ಯ ಸಖರು ಕಣ್ಮರೆಯಾಗುತ್ತಿರಲಿಲ್ಲವೆ?