ಸೋಮವಾರ, ಆಗಸ್ಟ್ 1, 2005

ಮೇಘವಿನ್ಯಾಸ [01/08/2005]

ಇಳಿಬಿಟ್ಟ ಪರದೆಯಂತೆ ನೀಲಾಗಸ ಅಲ್ಲಲ್ಲಿ ಚದುರಿದ ಮೋಡಗಳಲಂಕಾರ ಬೃಂದಾವನದ ಮುಂದೆ ಸುಪ್ರಭಾತದೊಡನೆ ಮುತ್ತೈದೆಯಿಟ್ಟ ರಂಗೋಲಿಗಳಂತೆ !