ಸೋಮವಾರ, ನವೆಂಬರ್ 14, 2005

ಶಬರಿ [೧೪/೧೧/೦೫]

ಕಾದಿದ್ದಳು ಶಬರಿ ರಾಮ ಬರುವನೆಂದು... ಅದೆಲ್ಲವೂ ಸಾಧ್ಯವಾಗುವುದು ಪುರಾಣದಲಿ ಮಾತ್ರವಂತೆ! ಕಲಿಯುಗದಲ್ಲಾಗಿದ್ದರೆ ಕಾಯಲಾಗುತ್ತಿತ್ತೆ ಹಾಗೆ? ಕೀಟನಾಶಕ ಸಿಂಪಡಿಸಿದಾ ಹಣ್ಣುಗಳ ಅರ್ಧ ಕಚ್ಚಿ ತಿಂದ ಬಳಿಕವೂ?