ಮಂಗಳವಾರ, ಏಪ್ರಿಲ್ 4, 2006

ನನ್ನ ಬರಹ

ಸಲೀಸಾಗಿ ಬರೆವ ಮುದ್ದಿನ ಪೆನ್ನಿರಲು ನೋಡಿದೊಡೆ ಮುತ್ತಿಕ್ಕಬೇಕೆನಿಸುವ ಬೆಣ್ಣೆಯಂತಹ ಬಿಳಿ ಹಾಳೆಗಳಿರಲು ಜೊತೆಗೊಂದಿಷ್ಟು ತಲಹರಟೆಯ ಲಗಾಮಿಲ್ಲದ ಬುದ್ಧಿಯಿರಲು ಪುಟಗಟ್ಟಲೆ ಗೀಚಿ ಗೀಚಿ ತುಂಬಿಸುವುದು ಮಹತ್ಸಾಧನೆಯೇನಲ್ಲ ಬಿಡಿ!