ಶನಿವಾರ, ಅಕ್ಟೋಬರ್ 31, 2009

ಗೊಂದಲ

ಪ್ರೀತಿ-ಪ್ರೇಮದಲಿ ನೀನು ನಾನು ಒಂದೇ ನಾ- ನಂಬೋ ನಾನು ನನಗೇ ಮೋಸ ಮಾಡಿಕೊಂಡಲ್ಲಿ ಮೋಸವಾಗಿದ್ದು ನನಗಾ? ನನ್ನ ನಂಬಿಕೆಗಾ?