ಶನಿವಾರ, ನವೆಂಬರ್ 7, 2009

ದುಃಖ

ಮಳೆಮೋಡಕೆ ಇಲ್ಲೇ ಒಂದು ಸೂರ್ಯಕಿರಣ ವಕ್ರೀಭವನ ಮಳೆಬಿಲ್ಲ ಜನನ ಮನದಾಳದ ಕಾರ್ಮೋಡಕೆ ಎಲ್ಲೋ ಒಂದು ಆಶಾಕಿರಣ ವಕ್ರವೀ ಮನ ಕಣ್ಮಳೆಗಿಲ್ಲ ಮರಣ