ಬುಧವಾರ, ಫೆಬ್ರವರಿ 10, 2010

ಅರಿವು

ಕಾಮ-ಕ್ರೋಧ-ಲೋಭ
-ಮೋಹ-ಮದ-ಮಾತ್ಸರ್ಯ
ಅರಿ-
ಷಡ್ವರ್ಗಗಳು
ಅರಿ
-ಯಾದಾಗಲೇ
ಬುದ್ಧನಾಗಲು ಸಿದ್ಧನಾದಂತೆ
ಎಂಬುದ
-ನರಿ
ನೀನು

ಚಿತ್ರಕೃಪೆ : CoSurvivor2010