ಸೋಮವಾರ, ನವೆಂಬರ್ 21, 2005

ಎಲ್ಲಿ ಹೋಯಿತೋ? [೨೧/೧೧/೦೫]

ಮನ ಬಂದಂತೆ ಮಾತಾಡುವ ಬಾಯ್ಚಪಲ ತೀರಿಸಿಕೊಳ್ಲೋ ಸ್ವಾತಂತ್ರ್ಯ! ಕಂಡಿದ್ದೆಲ್ಲವೂ ಬೇಕೆನಿಸುವ ಕಪಟವರಿಯದ ಮನ ನಾ ಮಾಡಿದ್ದೆಲ್ಲವೂ ಮುದ್ದು-ಮುದ್ದಾಗಿ ಕೇಳಿಸಿ-ಕಾಣುತ್ತಿದ್ದ ಆ ನನ್ನ ಪ್ರೀತಿಯ ಬಾಲ್ಯವೆಲ್ಲಿ ಹೋಯಿತೋ?