ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ Sorry for the inconvenience.
ಶುಕ್ರವಾರ, ನವೆಂಬರ್ 25, 2005
ಅಮ್ಮಾ [೨೨-೦೯-೦೫]
ನುಡಿಮುತ್ತಲ್ಲವಾದರೇನಂತೆ
ಎನ್ನನುಭವಾಮೃತವಿದು
ಕಂಡಿದ್ದು,ಕೇಳಿದ್ದು
ಕಲಿತದ್ದು,ಮಾಡಿದ್ದು
ಎಲ್ಲವೂ ನಿನ್ನಾಣತಿಯಂತೇ
ನೀ ಕೈ ಹಿಡಿದು ನಡೆಸಿದಂತೇ
ತಲೆ ಬಾಗಿಸಿ ಕೈ ಜೋಡಿಸುವೆನು
ಪ್ರಥಮ ಗುರು ನೀನೆನಗೆ - ಅಮ್ಮಾ
[ನನಗೆ ಗುದ್ದಿ-ತಿದ್ದಿ ಬುದ್ಧಿ ಹೆಳಿದ ನನ್ನಮ್ಮನಿಗೆ ಅರ್ಪಿತ]