ಗುರುವಾರ, ಮಾರ್ಚ್ 2, 2006

ಸಣ್ಣ ಕವನ

ಕಡೇ ಕವನ ಬರೆದೀಗಾಗಲೇ ಎರಡು ಪೌರ್ಣಿಮೆ ಕಳೆದಿರಬೇಕು... ಧಿಗ್ಗನೆ ಒಂದು ರಾತ್ರಿ ಅರೆನಿದ್ದೆಯಲ್ಲಿದ್ದಾಗ ಇಂಥಾ ಯೋಚನೆಯೊಂದು ಮನದೊಳಗೆ ನುಸುಳಿ, ನನ್ನ ಕವಿತ್ವವೆಲ್ಲೋ ಕಳೆದೇ ಹೋಯಿತೋ ಎಂಬ ಭಯ ಕಾಡತೊಡಗಿ, ಕೈಗೆ ಸಿಕ್ಕ ಕಾಗದದ ಚೂರಿನ ಮೇಲೆ ಭಯದಲ್ಲೇ ಗೀಚಿದ ಕವನವಿದು!!!