ಗುರುವಾರ, ಫೆಬ್ರವರಿ 7, 2008

ಇಂದು

ಬೆನ್ನಮೇಲೆ ಹೊತ್ತ ನೆನ್ನೆಗಳ ಮೂಟೆಯನು ಅರೆಘಳಿಗೆ ಕೆಳಗಿಳಿಸಿ ನಾಳೆಗಳ ದಿಗಂತದೆಡೆಗೆ ಕಿರುಗಣ್ಣಿನಲಿ ನೋಡಲು ತೆಗೆದುಕೊಂಡ ಅಲ್ಪ-ವಿರಾಮ!!