ಗುರುವಾರ, ಮೇ 1, 2008

ಸಿಹಿ-ಕಹಿ

ಕನ್ನಡದ ಕ್ಲಾಸಿನಲ್ಲಿ ಕದ್ದು-ಮುಚ್ಚಿ ಬೆಲ್ಲದ ಸವಿ ಸವಿಯುವಾಗ ಸಿಕ್ಕಿಬಿದ್ದು ಬೆಲ್ಲಾದ ನಂತರವೂ ಬೆತ್ತಗಳ ಕೆಳಗೆ ಬೆತ್ತಲಾಗುವ ಪುಟ್ಟ ಮನಸು ಮುಲುಗುಡುವ ಮುಂಗೈ-ಬೆರಳು ಅದುಮಿಟ್ಟ ಕಣ್ಣ ಕೋಡಿ ಒತ್ತಿ ಹಿಡಿದ ಯಾತನೆಯ ಕೂಗು ಬೆಲ್ಲದ ಸಿಹಿಯನ್ನೂ ಮರೆಸುವಂತಹ ಕಹಿ ನೆನಪುಗಳು!